Skip to main content

ಶ್ರೀ ಚಾಮುಂಡೇಶ್ವರಿ ನವಾಷ್ಟಕ ಸ್ತೋತ್ರಂ | Powerful Stotram to Remove All Obstacles

ಓಂ ಶ್ರೀ ಚಾಮುಂಡೇಶ್ವರಿ ನವಾಷ್ಟಕ ಸ್ತೋತ್ರಾವಳಿಃ


ಅಥ ಶ್ರೀ ಚಾಮುಂಡೇಶ್ವರಿ ನವಾಷ್ಟಕ ಸ್ತೋತ್ರಂ॥


ಓಂ ಶ್ರೀ ಚಾಮುಂಡೇಶ್ವರೈ ನಮಃ

ಓಂ ಶ್ರೀ ಚಂಡಿಕಾಯ್ಯೈ ನಮಃ

ಓಂ ಶ್ರೀ ಚಂಡಿಕಾದೇವ್ಯೈ ನಮಃ

ಓಂ ಶ್ರೀ ಪ್ರಕೃತ್ಯೈ ನಮಃ

ಓಂ ಶ್ರೀ ಮಹಾದೇವ್ಯೈ ನಮಃ

ಓಂ ಶ್ರೀ ಶಿವಾಯ್ಯೈ ನಮಃ

ಓಂ ಶ್ರೀ ಭದ್ರಾಯ್ಯೈ ನಮಃ

ಓಂ ಶ್ರೀ ದೇವ್ಯೈ ನಮಃ

ಓಂ ಶ್ರೀ ಕಾತ್ಯಾಯಿನ್ಯೈ ನಮಃ ॥೧॥


ಓಂ ಶ್ರೀ ಸರ್ವಶಕ್ತಿ ಕಾರಿಣ್ಯೈ ನಮಃ

ಓಂ ಶ್ರೀ ಸರ್ವೈಶ್ವರ್ಯ ಕಾರಿಣ್ಯೈ ನಮಃ

ಓಂ ಶ್ರೀ ದುರ್ಗಾಯ್ಯೈ ನಮಃ

ಓಂ ಶ್ರೀ ತ್ರಿಗುಣಾತ್ಮಕ ಸ್ವರೂಪಾಯ್ಯೈ ನಮಃ

ಓಂ ಶ್ರೀ ರೇತ ಸ್ವರೂಪಿಣ್ಯೈ ನಮಃ

ಓಂ ಶ್ರೀ ಮಧುಕೈಟಭ ಮರ್ದಿನ್ಯೈ ನಮಃ

ಓಂ ಶ್ರೀ ಬುದ್ದಿಸ್ವರೂಪಿಣ್ಯೈ ನಮಃ

ಓಂ ಶ್ರೀ ಮಹಿಷಾಸುರ ಸೈನ್ಯನಾಶಿನ್ಯೈ ನಮಃ

ಓಂ ಶ್ರೀ ರಕ್ತಸ್ವರೂಪಿಣ್ಯೈ ನಮಃ ॥೨॥


ಓಂ ಶ್ರೀ ಮಹಿಷಾಸುರ ಮರ್ದಿನ್ಯೈ ನಮಃ

ಓಂ ಶ್ರೀ ಕ್ಷುಧಾಸ್ವರೂಪಿಣ್ಯೈ ನಮಃ

ಓಂ ಶ್ರೀ ದೇವ ವಂದಿತಾಯ್ಯೈ ನಮಃ

ಓಂ ಶ್ರೀ ಛಾಯಾಸ್ವರೂಪಿಣ್ಯೈ ನಮಃ

ಓಂ ಶ್ರೀ ದೂತ ಸಂವಾದಿತ್ಯೈ ನಮಃ

ಓಂ ಶ್ರೀ ಶಕ್ತಿಸ್ವರೂಪಿಣ್ಯೈ ನಮಃ

ಓಂ ಶ್ರೀ ಧೂಮ್ರಲೋಚನಧಾತ್ರಿನ್ಯೈ ನಮಃ

ಓಂ ಶ್ರೀ ತೃಷಾಸ್ವರೂಪಿಣ್ಯೈ ನಮಃ

ಓಂ ಶ್ರೀ ಚಂಡಮುಂಡವಧಕಾರಿಣ್ಯೈ ನಮಃ ॥೩॥



ಓಂ ಶ್ರೀ ಕಾಂತಿಸ್ವರೂಪಿಣ್ಯೈ ನಮಃ

ಓಂ ಶ್ರೀ ರಕ್ತಬೀಜವಧಕಾರಿಣ್ಯೈ ನಮಃ

ಓಂ ಶ್ರೀ ಜಾತಿಸ್ವರೂಪಿಣ್ಯೈ ನಮಃ

ಓಂ ಶ್ರೀ ನಿಶುಂಭವಧಕಾರಿಣ್ಯೈ ನಮಃ

ಓಂ ಶ್ರೀ ಲಜ್ಜಾಸ್ವರೂಪಿಣ್ಯೈ ನಮಃ

ಓಂ ಶ್ರೀ ಶುಂಭವಧಕಾರಿಣ್ಯೈ ನಮಃ

ಓಂ ಶ್ರೀ ಶಾಂತಿಸ್ವರೂಪಿಣ್ಯೈ ನಮಃ

ಓಂ ಶ್ರೀ ದೇವಸ್ತುತ್ಯೈ ನಮಃ

ಓಂ ಶ್ರೀ ಶ್ರದ್ಧಾಸ್ವರೂಪಿಣ್ಯೈ ನಮಃ ॥೪।


ಓಂ ಶ್ರೀ ಸಕಲಫಲದಾತ್ರ್ಯೈ ನಮಃ

ಓಂ ಶ್ರೀ ಕಾಂತಿಸ್ವರೂಪಿಣ್ಯೈ ನಮಃ

ಓಂ ಶ್ರೀ ರಾಜವರಪ್ರದಾಯ್ಯೈ ನಮಃ

ಓಂ ಶ್ರೀ ಮಾತೃಸ್ವರೂಪಿಣ್ಯೈ ನಮಃ

ಓಂ ಶ್ರೀ ಅನರ್ಗಲ ಮಹಿಮ ಸಹಿತಾಯ್ಯೈ ನಮಃ

ಓಂ ಶ್ರೀ ಕಾಳ್ಯೈ ನಮಃ

ಓಂ ಶ್ರೀ ಅಭೇಧ್ಯಕವಚ ಸ್ವರೂಪಿಣ್ಯೈ ನಮಃ

ಓಂ ಶ್ರೀ ಸ್ವಹಾಹ್ಯೈ ನಮಃ

ಓಂ ಶ್ರೀ ಋಗ್ವೇದಸ್ವರೂಪಿಣ್ಯೈ ನಮಃ ॥೫।


ಓಂ ಶ್ರೀ ಮಹಾಕಾಳಿ ಸ್ವರೂಪಿಣ್ಯೈ ನಮಃ

ಓಂ ಶ್ರೀ ಮಹಾಲಕ್ಷ್ಮಿ ಸ್ವರೂಪಿಣ್ಯೈ ನಮಃ

ಓಂ ಶ್ರೀ ಮಹಾಸರಸ್ವತಿ ಸ್ವರೂಪಿಣ್ಯೈ ನಮಃ

ಓಂ ಶ್ರೀ ತ್ರಿಗುಣಾತ್ಮಕಾಯ್ಯೈ ನಮಃ

ಓಂ ಶ್ರೀ ದುರ್ಗಾದೇವ್ಯೈ ನಮಃ

ಓಂ ಶ್ರೀ ಜಗದಂಭಾಪ್ರೀತ್ಯರ್ಥ್ಯೈ ನಮಃ

ಓಂ ಶ್ರೀ ಶೈಲಪುತ್ರಿಯ್ಯೈ ನಮಃ

ಓಂ ಶ್ರೀ ಬ್ರಹ್ಮಚಾರಿಣ್ಯೈ ನಮಃ

ಓಂ ಶ್ರೀ ಚಂದ್ರಘಂಟೇತ್ಯೈ ನಮಃ ॥೬॥


ಓಂ ಶ್ರೀ ಕೂಷ್ಮಾಂಡೇತ್ಯೈ ನಮಃ

ಓಂ ಶ್ರೀ ಸ್ಕಂದಮಾತ್ಯೈ ನಮಃ

ಓಂ ಶ್ರೀ ಕಾತ್ಯಾಯಿನ್ಯೈ ನಮಃ

ಓಂ ಶ್ರೀ ಕಾಳರಾತ್ರೀತ್ಯೈ ನಮಃ

ಓಂ ಶ್ರೀ ಮಹಾಗೌರೀತ್ಯೈ ನಮಃ

ಓಂ ಶ್ರೀ ಸಿದ್ಧಿದಾತ್ರೀಯ್ಯೈ ನಮಃ

ಓಂ ಶ್ರೀ ನವದುರ್ಗಾಯ್ಯೈ ನಮಃ

ಓಂ ಶ್ರೀ ಗಜ ಸಮಾ ರೂಡಾಯ್ಯೈ ನಮಃ

ಓಂ ಶ್ರೀ ಕೌಮಾರ್ಯೈ ನಮಃ ॥೭॥


ಓಂ ಶ್ರೀ ಮಾಹೇಶ್ವರ್ಯೈ ನಮಃ 

ಓಂ ಶ್ರೀ ವೃಷಾರೂಡಾಯ್ಯೈ ನಮಃ

ಓಂ ಶ್ರೀ ಚಾಮುಂಡಾಯ್ಯೈ ನಮಃ

ಓಂ ಶ್ರೀ ವಾರಾಹಿ ವೈಷ್ಣವ್ಯೈ ನಮಃ

ಓಂ ಶ್ರೀ ಗರುಡಾಸನ ಸ್ಥಿತೇ ಚಾಮುಂಡಾಯ್ಯೈ ನಮಃ

ಓಂ ಶ್ರೀ ಶಿಖಿವಾಹನ ಸ್ಥಿತಾಯ್ಯೈ ನಮಃ

ಓಂ ಶ್ರೀ ಭ್ರಮರಾಂಭಿಕಾಯ್ಯೈ ನಮಃ

ಓಂ ಶ್ರೀ ಪದ್ಮಾಸನ ದೇವ್ಯೈ ನಮಃ

ಓಂ ಶ್ರೀ ಪದ್ಮಹಸ್ತ ಹರಪ್ರಿಯಾಯ್ಯೈ ನಮಃ ॥೮।


ಓಂ ಶ್ರೀ ಶ್ವೇತರೂಪಧರಾ ದೇವ್ಯೈ ನಮಃ

ಓಂ ಶ್ರೀ ಈಶ್ವರ್ಯೈ ನಮಃ

ಓಂ ಶ್ರೀ ಹಂಸ ಸಮಾರೂಢಾಯ್ಯೈ ನಮಃ

ಓಂ ಶ್ರೀ ಸರ್ವಾಭರಣ ಭೂಷಿತಾಯ್ಯೈ ನಮಃ

ಓಂ ಶ್ರೀ ಸರ್ವಯೋಗ ಸಮನ್ವಿತಾಯ್ಯೈ ನಮಃ

ಓಂ ಶ್ರೀ ನಾನಾಭರಣ ಶೋಭಾಡ್ಯಾಯ್ಯೈ ನಮಃ

ಓಂ ಶ್ರೀ ನಾನಾ ರತ್ನೋಪ ಶೋಭಿತಾಯ್ಯೈ ನಮಃ

ಓಂ ಶ್ರೀ ರಥಮಾ ರೂಢ ದೇವ್ಯೈ ನಮಃ

ಓಂ ಶ್ರೀ ಕ್ರೋಧ ಸಮಾಕುಲಾಯ್ಯೈ ನಮಃ  ॥೯॥


ಓಂ ಶ್ರೀ ಶಂಖಚಕ್ರ ಗಧಾಶಕ್ತಾಯ್ಯೈ ನಮಃ

ಓಂ ಶ್ರೀ ಮುಸಲಾಯುಧಾಯ್ಯೈ ನಮಃ

ಓಂ ಶ್ರೀ ಖೇಟಕಂ ತೋಮರಂ ದಾರಿಣ್ಯೈ ನಮಃ

ಓಂ ಶ್ರೀ ಪರಶುಪಾಶಾಮೇವಾಯ್ಯೈ ನಮಃ

ಓಂ ಶ್ರೀ ಕುಂತಾಯುಧಂ ತ್ರಿಶೂಲಾಯ್ಯೈ ನಮಃ

ಓಂ ಶ್ರೀ ಶಾಙ್ಗಮಾ ಯುಧಾ ಮುತ್ತಮಾಯ್ಯೈ ನಮಃ

ಓಂ ಶ್ರೀ ದೈತ್ಯಾನಾಂ ದೇಹನಾಶಿನ್ಯೈ ನಮಃ

ಓಂ ಶ್ರೀ ಭಕ್ತಾನಾಂ ಭಯ ನಿವಾರಿಣ್ಯೈ ನಮಃ

ಓಂ ಶ್ರೀ ಮಹಾರೌದ್ರೇಯ್ಯೈ ನಮಃ  ॥೧೦॥


ಓಂ ಶ್ರೀ ಮಹಾಘೋರಪರಾಕ್ರಮಾಯ್ಯೈ ನಮಃ

ಓಂ ಶ್ರೀ ಮಹಾಬಲ್ಯೈ ನಮಃ

ಓಂ ಶ್ರೀ ಮಹೋತ್ಸಾಹ್ಯೈ ನಮಃ

ಓಂ ಶ್ರೀ ಮಹಾಭಯ ವಿನಾಶಿನ್ಯೈ ನಮಃ

ಓಂ ಶ್ರೀ ಶತ್ರುಣಾಂ ಭಯವರ್ಧಿನ್ಯಾಯ್ಯೈ ನಮಃ

ಓಂ ಶ್ರೀ ಭಧ್ರಕಾಳಿ ಸ್ವರೂಪಿಣ್ಯೈ ನಮಃ

ಓಂ ಶ್ರೀ ಅಂಭಿಕಾಯ್ಯೈ ನಮಃ

ಓಂ ಶ್ರೀ ಶೂಲಧಾರಿಣ್ಯೈ ನಮಃ

ಓಂ ಶ್ರೀ ಗುಹೇಶ್ವರ್ಯೈ ನಮಃ  ॥೧೧॥


ಓಂ ಶ್ರೀ ಭಗವತಿಯ್ಯೈ ನಮಃ

ಓಂ ಶ್ರೀ ವಿಂಧ್ಯವಾಸಿನ್ಯೈ ನಮಃ

ಓಂ ಶ್ರೀ ವಾಗೀಶ್ವರಿಯ್ಯೈ ನಮಃ

ಓಂ ಶ್ರೀ ಕೌಬೇರಿನ್ಯೈ ನಮಃ

ಓಂ ಶ್ರೀ ಮುಕುಟೇಶ್ವರ್ಯೈ ನಮಃ

ಓಂ ಶ್ರೀ ಜ್ವಾಲಾಮುಖಿಯ್ಯೈ ನಮಃ

ಓಂ ಶ್ರೀ ಛತ್ರೇಶ್ವರಿಯ್ಯೈ ನಮಃ

ಓಂ ಶ್ರೀ ಕಲ್ಯಾಣಶೋಭನಾದೇವ್ಯೈ ನಮಃ

ಓಂ ಶ್ರೀ ಗಿರಿಜಾಯ್ಯೈ ನಮಃ  ॥೧೨॥


||ಇತಿ ಶ್ರೀ ಚಾಮುಂಡೇಶ್ವರಿ ನವಾಷ್ಟಕ ಸ್ತೋತ್ರಂ ಸಂಪೂರ್ಣಂ||

Comments

Popular posts from this blog

Simple Kitchen Hacks That Save Time and Reduce Waste

 Small changes in the kitchen can make a big difference. Store Herbs Properly Keep herbs in water to extend freshness. Freeze Extra Vegetables Reduce waste by freezing leftovers. Use Airtight Containers Maintain food freshness longer. Organize Your Pantry Label containers for quick access. Prepare Ingredients in Advance Meal prep saves time during busy days. Keep a Shopping List Avoid unnecessary purchases and food waste. Conclusion These simple kitchen hacks can help you save money, reduce waste, and make cooking more enjoyable.

How Technology Is Transforming the Food Industry

 Technology is revolutionizing food production, delivery, and consumption. Smart Farming Sensors and drones help farmers improve crop yields. Online Food Delivery Apps make ordering food easier than ever. Artificial Intelligence AI helps businesses predict demand and reduce waste. Smart Kitchens Connected appliances improve cooking efficiency. Food Safety Technology Modern tracking systems improve food quality and safety. Conclusion The combination of food and technology continues to create exciting opportunities for businesses and consumers alike.